ಡಿಸೆಂಬರ್ ೧೫ - ಡಿಸೆಂಬರ್ ತಿಂಗಳಿನ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪ನೇ (ಅಧಿಕ ವರ್ಷದಲ್ಲಿ ೩೪ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೨೫೬ - ಪ್ರಸಕ್ತ ಇರಾನ್ನ ಅಲಮುತ್ನಲ್ಲಿ ಇರುವ ಹಶಾಶಿನ್ರ ಭದ್ರ ಕೋಟೆಯನ್ನು ಹಲಗು ಖಾನ್ ನೇತೃತ್ವದ ಮಂಗೋಲರು ಆಕ್ರಮಿಸಿ ಕೆಡುವಿದರು. ೧೭೯೧ - ಅಮೇರಿಕ ದೇಶದ ಸಂವಿಧಾನದ ಹಕ್ಕುಗಳ ವಿಧೇಯಕವು ಅಂಗೀಕಾರವಾಯಿತು. ೧೯೬೧ - ನಾಜಿ ನಾಯಕ ಅಡೊಲ್ಫ್ ಐಕ್ಮನ್ಗೆ ಮರಣದಂಡನೆಗೆ ನೀಡಲಾಯಿತು. == ಜನನ == ೩೭ - ನೀರೊ, ರೋಮ್ ಸಾಮ್ರಾಜ್ಯದ ಚಕ್ರವರ್ತಿ. ೧೮೩೨ - ಗುಸ್ತಾವ್ ಐಫೆಲ್, ಫ್ರಾನ್ಸ್ನ ವಾಸ್ತುಶಿಲ್ಪಿ. ೧೮೫೨ - ಹೆನ್ರಿ ಬೆಕೆರೆಲ್, ಫ್ರಾನ್ಸ್ನ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರ ತಜ್ಞ. ೧೯೩೨ - ಟಿ. ಎನ್.ಶೇಷನ್, ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ. ೧೯೭೬ - ಬೈಚುಂಗ್ ಭುಟಿಯ, ಭಾರತದ ಕಾಲ್ಚಂಡು ಕ್ರೀಡಾಪಟು. == ಮರಣ == ೧೯೫೦ - ಸರ್ದಾರ್ ವಲಭಭಾಯ್ ಪಟೇಲ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಂದಾಳು, ಸ್ವತಂತ್ರ ಭಾರತದ ಮೊದಲ ಗೃಹ ಸಚಿವ. ೧೯೫೮ - ವುಲ್ಫ್‍ಗ್ಯಾಂಗ್ ಪೌಲಿ, ಆಸ್ಟ್ರಿಯ ಮೂಲದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ